Skip to main content

Posts

Featured

ಒಂದು ಮಲಯಾಳಂ ಮೆಸೇಜ್..

 ‌ [ಒಂದು ಮಲಯಾಳಂ ಮೆಸೇಜ್ ಯಾಕೋ ಇಷ್ಟವಾಯಿತು.... ]                         *_ಇಂದು ಮಳೆ ನುಡಿಯಿತು.._* *_‌ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ-ಬೇಡ ಅಂತ... ನೀವು ನನ್ನ ದಾರಿ ಅಡ್ಡಗಟ್ಟಿ ದಿರಿ.._* ‌ *ಹೊಳೆಯೂ ಹೇಳಿತು.* _‌ಅಂದು ನಾನು ತುಂಬಾ ಉಕ್ಕಿ ಹರಿದಿದ್ದೆ..._ _ಆದರೆ ನೀವು ನನ್ನ ಹೃದಯ ಹಿಸುಕಿ, ನನ್ನ ದಡವನ್ನು ಆಕ್ರಮಿಸಿದಿರಿ._ ‌ *‌ಭೂಮಿಯೂ ಹೇಳಿತು.* _‌ಅಂದು ನಾನು ಸಾಕಷ್ಟು ಜಲ ಹೀರಿದ್ದೆ.. ಇಂದು ನೀವು ನನ್ನ ಬಾಯಿಗೆ ಕಾಂಕ್ರೀಟ್ ತುಂಬಿದಿರಿ..._ _‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯಕ್ಕೆ ನೀವು ಮಣ್ಣು ತುಂಬಿದಿರಿ...._ ‌ *‌ಬೆಟ್ಟಗಳೂ ನುಡಿಯಿತು...* _‌ಅಂದು ನಾನು ಭೀಕರ ಗಾಳಿ-ಮಳೆಗೆ ಅಲುಗಾಡದೆ ಗಟ್ಟಿ ನಿಂತಿದ್ದೆ.. ಆದರೆ ನೀವು ನನ್ನ ಕಾಲು ತುಂಡರಿಸಿದಿರಿ..._ _‌ನನಗೆ ಕಾಲು ಗಟ್ಟಿ ಊರಲಾಗದೆ ಭೂಕುಸಿದು ಬೀಳುತ್ತಿದೆ._ ‌ *‌ಈಗ ಮಳೆ ಕೇಳುತ್ತಿದೆ..* _‌ನೀವು ಮಣ್ಣು ತುಂಬಿದ ನದಿ-ತೋಡುಗಳನ್ನು ನನಗೆ ತೆರೆದು ಬಿಡುತ್ತೀರಾ? ನಾನು ನನ್ನ ಪಾಡಿಗೆ ಹೋಗುವೆ...._ ‌ *ಹೊಳೆ ಕೇಳುತ್ತಿದೆ...* _‌ನನ್ನಿಂದ ನೀವು ಆಕ್ರಮಿಸಿದ ದಡವನ್ನು ವಾಪಸ್ಸು ಕೊಡುವಿರಾ?ನಾನು ನನ್ನ ದಾರಿಯಲ್ಲೇ ಹೋಗುವೆ..._ ‌ *ಭೂಮಿ ಕೇಳುತ್ತಿದೆ* _‌ನಾನು ನೀರು ಸಂಗ್ರಹಿಸುತ್ತಿದ್ದ ಹೊಲ-ಜಲಾಶಯ ವಾಪಸ್ಸು ಕೊಡುವಿರಾ? ನಾನು ಅಲ್ಲೇ ಹಾಯಾಗಿರುವೆ...._ ‌ *‌ಬೆಟ್ಟಗಳು ಕೇಳುತ್ತಿವೆ* _‌ಇನ್ನಾದರೂ ನನ್ನ ಕಾಲು-ಕಡಿಯುವುದನ

Latest posts

ಬಡ ಶ್ರೀಮಂತರೋ, ಶ್ರೀಮಂತ ಬಡವರೋ ?

ನೀತಿಕಥೆ...

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ...

ಖಂಡಿತವಾಗಿಯೂ ಕಾಪಾಡಿ! ಆದರೆ ಕಾಪಾಡಿದೆವೆಂದು ಕಾಡಬೇಡಿ....!

ಯಶಸ್ಸಿನ ರಹಸ್ಯ ಎಲ್ಲಡಗಿದೆ...?

ದೇಹ ನೆಟ್ಟಗಿದ್ದಾಗ ಮನಸ್ಸು ನೆಟ್ಟಗಿರಲಿಲ್ಲ....!

ಎರಡು ಊರುಗಳ ಕತೆ...

ನಿಷ್ಠೆಯ ದುಡಿಮೆಯ ಮಹತ್ವ...*

ಅಭ್ಯಾಸ ಮುಖ್ಯವೋ? ಅಸೂಯೆ ಮುಖ್ಯವೋ?

ನೀತಿಕಥೆ